fbpx
ಸಮಾಚಾರ

ಮೋದಿ ಸರ್ಕಾರದ A-Z ಸಾಧನೆಯನ್ನು ಹೇಳಿದ ಪುಟ್ಟ ಬಾಲಕ-ವಿಡಿಯೋ ವೈರಲ್ .

ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನ ಮಂತ್ರಿ ಆದಾಗಿನಿಂದ ಮಾಡಿರುವ ಕೆಲಸಗಳಲ್ಲಿ A ಇಂದ Zವರೆಗೆ ಹೇಳಿರುವ ಪುಟ್ಟ ಬಾಲಕನ ವಿಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ನೋಡಿ

 

ಮೋದಿ ಯೋಜನೆಗಳಲ್ಲಿನ ಮೊದಲ ಅಕ್ಷರಗಳನ್ನು ಇಂಗ್ಲಿಷ್ ವರ್ಣಮಾಲೆಗೆ ಹೋಲಿಕೆ ಮಾಡಿ A-Z ಸಾಧನೆಗಳನ್ನು ಪುಟ್ಟ ಹುಡುಗ ಹೇಳಿದ್ದಾನೇ. ಈ ವಿಡಿಯೋ ಲೋಕಸಭಾ ಚುನಾವಣೆಗೂ ಮುಂಚಿನ ವಿಡಿಯೋ ಆಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಮೋದಿ ಮತ್ತೊಮ್ಮೆ ಯಾಕೆ ಪ್ರಧಾನ ಮಂತ್ರಿ ಆಗಬೇಕು ಎಂದು ಮಹಿಳೆಯೊಬ್ಬರು ಕೇಳಿದ ಈ ಪ್ರಶ್ನೆಗೆ ಈ ಹುಡುಗ ಹರಳು ಹುರಿದಂತೆ ಪಟಪಟನೆ ಮೋದಿ ಸರ್ಕಾರದ ಸಾಧನೆಗಳನ್ನು ಹೇಳಿ ಮೋದಿ ಅಭಿಮಾನಿಗಳ ಮನಗೆದ್ದಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top