fbpx
ಸಮಾಚಾರ

ನಿಖಿಲ್ ಶುಭಹಾರೈಕೆಗೆ ಥ್ಯಾಂಕ್ಸ್ ಹೇಳಿದ ಅಭಿಷೇಕ್ ಅಂಬರೀಷ್.

ಅಭಿಷೇಕ್ ಅವರ ‘ಅಮರ್’ ಸಿನಿಮಾ ನಾಳೆ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ನಿಖಿಲ್ ಶುಭಕೋರಿದ್ದರು. ನಿಖಿಲ್ ಶುಭ ಹಾರೈಕೆಗೆ ಇದೀಗ ಅಂಬಿ ಪುತ್ರ ಅಭಿಷೇಕ್ ಧನ್ಯವಾದ ಹೇಳಿ ನಿಖಿಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

ನಿಖಿಲ್ ಹಾರೈಕೆಗೆ ಇನ್ಸ್ಟಾಗ್ರಾಮ್ ನಲ್ಲೇ ಥ್ಯಾಂಕ್ಸ್ ಹೇಳಿರುವ ಅಭಿಷೇಕ್ “ನಿನ್ನ ಈ ಹಾರೈಕೆ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು ಸಹೋದರ. ಮೊದಲ ಚಿತ್ರ ರಿಲೀಸ್ ಗೂ ಮೊದಲು ಎಷ್ಟು ಒತ್ತಡ ಇರುತ್ತೆ ನಿನಗೂ ಗೊತ್ತು. ನಿನ್ನ ಈ ಮಾತುಗಳು ಚಿತ್ರರಂಗದಲ್ಲಿ ಒಗ್ಗಟ್ಟಿನಿಂದ ಮತ್ತು ಪ್ರೀತಿಯಿಂದ ಮತ್ತದೆ ಹುಮ್ಮಸ್ಸಿನ ಜೊತೆಗೆ ಮುಂದುವರೆಯಲು ಸಹಾಯಕವಾಗಲಿದೆ.. ಈ ಮಾತುಗಳನ್ನು ಹೇಳಿದ್ದಕ್ಕೆ ಧನ್ಯವಾದಗಳು”

“ಒಬ್ಬ ಒಳ್ಳೆಯ ಗೆಳೆಯನಾಗಿ ನಿನ್ನ ಯಶಸ್ಸನ್ನು ಸದಾ ಬಯಸುತ್ತೇನೆ. ಚುನಾವಣೆಯ ಸೋಲು ನಿನ್ನ ಹಿನ್ನಡೆ ಎಂದು ತಿಳಿದುಕೊಳ್ಳಬೇಡ. ಇದೆಲ್ಲ ಜೀವನದ ಒಂದು ಭಾಗ ಅಷ್ಟೆ ಎಂಬುದು ನಿನಗೂ ಗೊತ್ತು. ಮಂಡ್ಯ ಜಿಲ್ಲೆಯ ಉತ್ತಮ ಅಭಿವೃದ್ಧಿಗೆ ಒಟ್ಟಿಗೆ ಕೆಲಸ ಮಾಡೋಣ. ನಿನ್ನ ಈ ಮಾತುಗಳಿಂದ ಕೇವಲ ಮಂಡ್ಯ ಮಾತ್ರವಲ್ಲ, ಇಡೀ ಕರ್ನಾಟಕ ನಿನ್ನ ಈ ಒಳ್ಳೆತನವನ್ನು ಪ್ರಶಂಶಿಸುತ್ತದೆ.. ನೀನು ಯಾವಾಗಲು ನನ್ನ ಸ್ನೇಹಿತ, ನಿನಗೆ ಒಳ್ಳೆಯದಾಗಲಿ” ಎಂದು ನಿಖಿಲ್ ಮಾತಿಗೆ ಗೆಳೆಯ ಅಭಿಷೇಕ್ ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲು ಶುಭಕೋರಿದ್ದರು ನಿಖಿಲ್:
ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನಿಖಿಲ್ ಕುಮಾರಸ್ವಾಮಿ ಇಷ್ಟು ದಿನ ಪ್ರತಿಕ್ರಿಯಿಸಿರಲಿಲ್ಲ. ಆದರೆ, ನಿನ್ನೆ (ಬುಧವಾರ) ದಿವಂಗತ ಅಂಬರೀಶ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ಅವರು, ಇಂದು ಅಭಿಷೇಕ್ ಅಂಬರೀಶ್ ಗೆ ವಿಶ್ ಮಾಡಿದ್ದಾರೆ. ಅಂಬರೀಶ್ ಹುಟ್ಟುಹಬ್ಬ ಹಾಗೂ ಅಭಿಷೇಕ್ ಅವರ ‘ಅಮರ್’ ಸಿನಿಮಾ ನಾಳೆ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಶುಭ ಹಾರೈಸಿರುವ ನಿಖಿಲ್ ಮಂಡ್ಯ ಚುನಾವಣಾ ಫಲಿತಾಂಶದ ಬಗ್ಗೆ ಮತ್ತು ಕ್ಷೇತ್ರದಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಕೂಡ ಬರೆದಿದ್ದಾರೆ.

 

 

View this post on Instagram

 

Here is wishing my brother Abhi great success for his debut movie AMAR which is releasing tomorrow,pls do go to the theatres n watch the movie I’m sure he would have pulled it off well🤗 if ppl think this is a just social gesturing by me all I want to tell u guys is I value relationships more than anything else which I repeatedly said during my campaign and I want to congratulate sumakka on her victory,I’m here to join hands with anyone regarding the development of Mandya,this election result complete responsibility is held by only Nikhil Kumaraswamy,if anyone to b blamed on this result is only ME not my MLA’s not my MLC’s nor my karyakarthas nor the CM nor our JDS supremo shri Devegowdaji,infact I apologise to all my karyakarthas for having disappointed a lot of thm coz ppl have simply rejected Nikhil Kumaraswamy not anyone else,JDS congress coalition government n our honourable CM has issued around 8,671 crores to the Mandya district on this year’s budget n I wil make sure these works wud meet a logical end bcoz this is our duty for the wellness of our Mandya district, want to thank all the voters who did vote me around 5 lakh 76 thousand 400 odd who kept faith in me n the rest of the voters wil try to earn ur respect in the upcoming days,technically I might have lost this election but I personally feel I have gained a lot in this whole journey n I have been a very positive person since day 1 n if u guys still have a question which is haunting u whether u guys can consider Nikhil Kumaraswamy as a serious politician or not all I want to say is I wil b touring all the districts across d state n try to understand the issues n motivate my party karyakarthas at the same time, a detailed press meet wil b held soon n a day or two,thanks once again for all ur love n support,god bless u all🙏🏼

A post shared by Nikhil Kumar (@nikhilgowda_jaguar) on

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top