ಸಮಾಚಾರ

“ರಾಜಕೀಯದಲ್ಲೇ ಸಿನಿಮಾ ತೋರಿಸಿದ ಗೌಡರು”ಟ್ರೋಲ್ ಆಯ್ತು HDD ಕುಟುಂಬದ ಕಣ್ಣೀರು.

ಹಾಸನ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ. ನೆನ್ನೆ ನಡೆದ ಜೆಡಿಎಸ್​ ಪ್ರಚಾರ ರ್ಯಾಲಿಯಲ್ಲಿ ತಮ್ಮ ಮೊಮ್ಮಗನ ಹೆಸರನ್ನು ಸೂಚಿಸುವ ವೇಳೆ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಭಾವುಕರಾಗಿ ಕಣ್ಣೀರು ಹಾಕಿದರು. ದೇವಗೌಡರು ಕಣ್ಣೀರು ಹಾಕುತ್ತಿದ್ದಂತೆ ಪುತ್ರ ರೇವಣ್ಣ ಅತ್ತರು. ತಾತ ಮತ್ತು ಅಪ್ಪ ಅತ್ತಾಗ ಪ್ರಜ್ವಲ್‌ ಸುಮ್ಮನಿರುವುದಕ್ಕೆ ಆಗುತ್ತದೆ. ಪ್ರಜ್ವಲ್‌ ರೇವಣ್ಣ ಕೂಡ ವೇದಿಕೆಯ ಮೇಲೆ ಕಣ್ಣೀರ ಕೋಡಿ ಹರಿಸಿದರು.

ಎಚ್.ಡಿ.ದೇವೇಗೌಡ ಅವರು ಕಣ್ಣೀರು ಹಾಕಿದ್ದನ್ನು ಸಮರ್ಥಿಸಿಕೊಂಡ ಜೆಡಿಎಸ್, ಹಾಸನ ಕ್ಷೇತ್ರದೊಂದಿಗೆ ದೇವೇಗೌಡ ಅವರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಹೀಗಾಗಿ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿದ್ದಕ್ಕೆ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ ಎಂದು ತಿಳಿಸಿದೆ.

ದೇವೇಗೌಡರ ಕಣ್ಣೀರು ಬೆಂಬಲಿಗರನ್ನು ಭಾವುಕಗೊಳಿಸಿದರೆ, ಟ್ವಿಟರ್‌ನಲ್ಲಿ ಟ್ರೋಲ್‌ಗೆ ಗುರಿಯಾಗಿದೆ.

ದೇವೇಗೌಡರ ಕಣ್ಣೀರಿಗೆ ವ್ಯಕ್ತವಾದ ಪ್ರತಿಕ್ರಿಯೆ ಹೇಗಿದೆ ನೀವೇ ನೋಡಿ…

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top