fbpx
ಸಮಾಚಾರ

ಶಿವನಿಗೆ ರುದ್ರಾಭಿಷೇಕ ಮಾಡಿಸಿದ ಮುಸ್ಲಿಂ ಸಚಿವ!

ಶಿವನಿಗೆ ರುದ್ರಾಭಿಷೇಕ ಮಾಡಿಸಿದ ಮುಸ್ಲಿಂ ಸಚಿವ!? ಇದೇನಿದು ಅತ್ಯಾಶ್ಚರ್ಯಕರವಾಗಿದೆ ಎನಿಸುತಿದೆಯೇ? ಅಸಲಿಗೆ ಈ ವಿಷಯ ನಿಮಗೆ ಅಚ್ಚರಿ ತಂದರು ಇದನ್ನು ನೀವು ನಂಬಲೇ ಬೇಕು.

ಸಾಮಾನ್ಯವಾಗಿ ಮಾತನಾಡುವಾಗ ನಾವೆಲ್ಲರೂ ‘ಇಮಾಂಸಾಬಿಗೂ ಗೋಕುಲಾಷ್ಟಮಿಗೂ’ ಏನು ಸಂಬಂಧ ಎನ್ನುವ ಗಾದೆಯನ್ನು ಒಂದಲ್ಲ ಒಂದು ಸಾರಿ ಬಳಿಸಿರುತ್ತೇವೆ. ಆದರೆ ಇಲ್ಲಿ ವಿಶೇಷ ಏನೆಂದರೆ ಮುಸ್ಲಿಂ ಸಚಿವ ಶಿವನಿಗೆ ‘ರುದ್ರಾಭಿಷೇಕ ಮಾಡಿಸಿ ಇಮಾಂಸಾಬಿಗೂ ಗೋಕುಲಾಷ್ಟಮಿಗೂ’ ಸಂಬಂಧ ಇದೆ ಎಂದು ಪರೋಕ್ಷವಾಗಿ ತಿಳಿಸಿದಂತಿದೆ.

ಹೌದು, ಮೊಹಮ್ಮದ್ ಅವರು ಜೈಸಲ್ಮೇರ್ ಜಿಲ್ಲೆಯ ತಮ್ಮ ಕ್ಷೇತ್ರವಾದ ಪೋಖ್ರಣ್‌ನಲ್ಲಿ ಭಾನುವಾರ ‘ಬಾಬಾ ರಾಮ ದೇವ್ ಮಂದಿರ’ಕ್ಕೆ ಭೇಟಿ ನೀಡಿ ರುದ್ರಾಭಿಷೇಕ ನೆರವೇರಿಸಿದರು.

ಬಾಬಾ ರಾಮ ದೇವ್ ಮಂದಿರ’ಕ್ಕೆ ಭೇಟಿ ನೀಡಿದ ಸಚಿವರು ರುದ್ರಾಭಿಷೇಕವನ್ನು ಸಾಂಗವಾಗಿ ಮಾಡಿಸಿದರೂ. ಅಷ್ಟೇ ಅಲ್ಲದೆ ಮೊಹಮ್ಮದ್ ಅವರು ಆ ದೇವಸ್ಥಾನದ ಶಿವಲಿಂಗವನ್ನು ಬಾಬಾ ‘ರಾಮದೇವ್ ಎಂದು ಕರೆಯುವುದು ವಿಶೇಷವಾಗಿದ್ದು ಹಾಗೂ ಈ ಬಗ್ಗೆ ಅವರನ್ನು ಕೇಳಿದರೆ ‘ನನಗೆ ಶಿವನ ಬಗ್ಗೆ ನಂಬಿಕೆ ಇದೆ ಆಕ್ಕಾಗಿ ರುದ್ರಾಭಿಷೇಕ ಮಾಡಿಸಿದ್ದೇನೆ ‘ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top