fbpx
ಸಮಾಚಾರ

‘ರಾಜ್ಯದಲ್ಲಿ ಇನ್ನೂ ಒಂದು ವಾರ ಮೈ ಕೊರೆಯುವ ಚಳಿ ಹೀಗೆ ಮುಂದುವರೆಯಲಿದೆ’ ಎಂದ ಹವಾಮಾನ ಇಲಾಖೆ

ರಾಜ್ಯದ ಜನರು ಈಗಾಗಲೇ ತೀವ್ರ ಚಳಿಗೆ ತತ್ತರಿಸಿಹೋಗಿದ್ದು , ಸ್ವೆಟರ್ ಮತ್ತು ಜಾಕೆಟ್ ಗಳ ಮೊರೆ ಹೋಗಿದ್ದಾರೆ.

ಇದೀಗ ತಡೆಯಲಾರದ ಚಳಿಯಲ್ಲಿ ನಡುಗುತ್ತಿರುವಾಗಲೇ ಜನರಿಗೆ ಒಂದು ವಿಚಾರ ಶಾಕ್ ನೀಡಿದ್ದು ಅದು ಯಾವ ವಿಚಾರ ಎಂದು ತಿಳಿಯಬೇಕಾದರೆ ಮುಂದೆ ಓದಿ.

ಹೌದು, ರಾಜ್ಯದ ಜನರು ಶಾಕ್ ಆಗುವ ವಿಚಾರವೆಂದರೆ ‘ಇನ್ನೂ ಒಂದು ವಾರ ಇದೆ ರೀತಿ ಮೈ ಕೊರೆಯುವ ಮುಂದುವರೆಯಲಿದೆ ಎಂದು ಸ್ಕೈಮೇಟ್ ಮಾಹಿತಿ ನೀಡಿದ್ದು’, ಇಡೀ ರಾಜ್ಯ ಅಕ್ಷರಶಃ ಚಳಿಗೆ ನಡಗಲಿದೆ ಎಂದು ಹೇಳಲಾಗುತ್ತಿದೆ, ಈಗಾಗಲೇ ಚಳಿಗೆ ಜನ ತತ್ತರಿಸಿ ಹೋಗುತ್ತಿದ್ದು ಇನ್ನೂ ಒಂದು ವಾರ ಚಳಿಯನ್ನು ತಡೆಯಬೇಕೆ ಎಂದು ಜನರು ಹೌಹಾರಿದ್ದರು ಅದರಲ್ಲಿ ಆಶ್ಚರ್ಯವೇನಿಲ್ಲ.

ರಾಜ್ಯದ ಧಾರವಾಡ ಜಿಲ್ಲೆಯ ಗರ್ಗ್ ನಲ್ಲಿ ಅತ್ಯಂತ ಕಡಿಮೆ ಅಂದರೆ 4.5 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು , ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಕಳೆದ ಮೂರು ದಿನಗಳಿಂದ 9-11 ಡಿಗ್ರಿ ತಾಪಮಾನ ದಾಖಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನಲ್ಲಿ ದಾಖಲಾದ ಅತ್ಯಂತ ಕಡಿಮೆ ಉಷ್ಣಾಂಶ ಇದು ಎನ್ನಲಾಗಿದ್ದು . ಉತ್ತರ ಭಾಗದಿಂದ ಬೀಸುತ್ತಿರುವ ಗಾಳಿಯಿಂದಾಗಿ ರಾಜ್ಯದಲ್ಲಿ ಚಳಿ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಜನವರಿ 10 ರವರೆಗೂ ಚಳಿಯ ತೀವ್ರತೆ ಇದೇ ರೀತಿ ಮುಂದುವರೆಯಲಿದೆ ಎನ್ನಲಾಗಿದ್ದು ಬೆಂಗಳೂರಿಗರಂತೂ ಚಳಿಯಲ್ಲಿ ಒದ್ದಾಡಬೇಕಾ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top