fbpx
ಸಮಾಚಾರ

ಇಂದಿನಿಂದ ಈ ಫೋನ್ ಗಳಲ್ಲಿ ಬಂದ್ ಆಗಲಿದೆ ವಾಟ್ಸಪ್ !!!!!!

ಇಂದಿನಿಂದ ಈ ಫೋನ್ ಗಳಲ್ಲಿ ಬಂದ್ ಆಗಲಿದೆ ವಾಟ್ಸಪ್ !!!!!!

ವಾಟ್ಸಪ್  ಬಳಸದವರೂ ಯಾರಿದ್ದಾರೆ ಹೇಳಿ ? ಪ್ರತಿಯೊಬ್ಬರೂ ಪ್ರೇಮಿಗಳೇ. ಮಕ್ಕಳಿಂದಿಡಿದು ವಯೋವೃದ್ಧರವರೆಗೂ ವಾಟ್ಸ್ಪಿ ಗೆ ಮೊರೆ ಹೋಗದವರೇ ಇಲ್ಲಾ? ಹೀಗಿರುವ ಬಳಕೆದಾರರಿಗೆ ಒಂದು ಶಾಕ್ ಕಾದಿದೆ.ಆ ದೇನು ಅಂತೀರಾ ? ಮುಂದೆ ಓದಿ!

ಹೌದು, ಇಂದಿನಿಂದ ಕೆಲವು ಫೋನ್ ಗಳಲ್ಲಿ ವಾಟ್ಸಪ್ ಬಂದ್ ಆಗಲಿದೆ. ವಾಟ್ಸಪ್ ತನ್ನ ಮೊಬೈಲ್ ಡಿವೈಸ್ ಸಪೋರ್ಟ್ ವ್ಯವಸ್ಥೆಯನ್ನು ಅಪ್ಡೇಡ್ ಮಾಡಿದ್ದು, ಹಾಗಾಗಿ ಇನ್ನು ಮುಂದೆ ಕೆಲವು ಫೋನ್‌ಗಳಲ್ಲಿ ವಾಟ್ಸಪ್ ಕೆಲಸ ಮಾಡುವುದಿಲ್ಲ.

ಹಾಗಾದರೆ ಆ ಫೋನುಗಳು/ಮೊಬೈಲುಗಳು ಯಾವುವು ಎಂದು ತಿಳಿದುಕೊಳ್ಳಿ !

ಯಾವ ಫೋನ್‌ಗಳಲ್ಲಿ ನೋಕಿಯಾ S40 ಆಪರೇಟಿಂಗ್ ಸಿಸ್ಟಮ್ (OS) ಇದೆಯೋ ಅಂತಹ ಫೋನ್‌ಗಳಲ್ಲಿ ವಾಟ್ಸಪ್ ಕೆಲಸಮಾಡದು ಎಂಬ ಮಾಹಿತಿ ಲಭ್ಯವಾಗಿದೆ. ವಾಟ್ಸಪ್ ಅಂತಹ ಫೋನ್‌ಗಳಿಗೆ ಫೀಚರ್ಸ್‌ಗಳನ್ನು ಅಭಿವೃದ್ಧಿಪಡಿಸುವುದನ್ನು ನಿಲ್ಲಿಸಲಿದೆ ಎಂದು ತಿಳಿದು ಬಂದಿದೆ. ಆದುದರಿಂದ ನೋಕಿಯಾ S40 ಆಪರೇಟಿಂಗ್ ಸಿಸ್ಟಮ್ ಬಳಸುವವರು, ಸಾಧ್ಯವಿದ್ದರೆ ಒಂದೋ ತಮ್ಮ OS ಅಪ್ಗ್ರೇಡ್ ಮಾಡಬೇಕು ಅಥವಾ ಹೊಸ ಮೊಬೈಲ್ ಫೋನನ್ನು ಕೊಳ್ಳಬೇಕು.

ಅದರಂತೆ 2020 ಫೆಬ್ರವರಿ 1ರಿಂದ 2.3.7, iOS 7 ಹಾಗೂ ಇನ್ನೂ ಹಳೆಯ OS ಇರುವ ಫೋನ್‌ಗಳಲ್ಲಿ ವಾಟ್ಸಪ್ ಕೆಲಸಮಾಡದು ಎಂದು ತಿಳಿದು ಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top