fbpx
Awareness

ಹುಟ್ಟಿದ ಮಗು ಅಳುವುದು ಯಾಕೆ ಗೊತ್ತಾ….?

ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಿ…. ಹುಟ್ಟಿದ ಮಗು ತುಂಬ ಅಳುವುದನ್ನು ನೀವು ನೋಡಿರುತ್ತೀರ…

ಈ ಮಗು ಯಾಕೆ ಅಳುತ್ತದೆ ಎಂದು ಕಾರಣಾಂತರಗಳಿಂದ ತಿಳಿದುಕೊಳ್ಳಾಗದಿರಬಹುದು. ಹುಟ್ಟಿದ ತಕ್ಷಣ ಮಗು ಯಾಕೆ ಅಳುತ್ತದೆಂದರೆ….

ತಾಯಿ ಹೊಟ್ಟೆಯಲ್ಲಿದ್ದಾಗ ಆ 9-10 ತಿಂಗಳು ಲಯಬದ್ಧವಾಗಿ ಕೇಳಿಸುವ ತಾಯಿಯ ಹೃದಯ ಬಡಿತವನ್ನು ಕೇಳುತ್ತಾ ಹಾಗೆ ತನ್ಮಯಗೊಳ್ಳುತ್ತಿತ್ತು. ಆ ಶಬ್ದದಲ್ಲಿ ತನ್ನನ್ನು ತಾನು ಮರೆತು ಆ ಶಬ್ದವೇ ತನಗೆ ರಕ್ಷಣೆಯೆಂದು ಭಾವಿಸಿರುತ್ತದೆ.

ಹೊರ ಪ್ರಪಂಚಕ್ಕೆ ಬಂದ ಮೇಲೆ ಆ ಶಬ್ದ ದೂರವಾಗಿ ತನಗೆ ಏನೋ ಆಗುತ್ತಿದೆ ಎಂಬ ಭಯದಿಂದ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸುತ್ತದೆ ಆ ಮಗು…..!

ಹಾಗೆ ಅಳುವ ಮಗು ತಾಯಿ ಮಡಿಲು ಸೇರಿದ ತಕ್ಷಣ ನಿಲ್ಲಿಸುವುದನ್ನು ಗಮನಿಸಬಹುದು…. ತಾಯಿ ತನ್ನನ್ನು ಹತ್ತಿರ ತೆಗೆದುಕೊಂಡ ತಕ್ಷಣ ಮತ್ತೆ ಅದೇ ಹೃದಯ ಬಡಿತದ ಶಬ್ದ ಕೇಳಿ ತನಗೆ ಯಾವುದೇ ಭಯವಿಲ್ಲ ಎಂದು ಆ ಮಗು ಅರ್ಥ ಮಾಡಿಕೊಳ್ಳುತ್ತದೆ…!

ನಿಜಕ್ಕೂ ತಾಯಿ ಮೇಲೆ ಆ ಪುಟ್ಟ ಮಗುವಿಗೆ ಎಷ್ಟು ನಂಬಿಕೆ ಅಲ್ವಾ….?!! ತಾಯಿ ಪ್ರೀತಿಗೆ, ಅನುರಾಗಕ್ಕೆ ಸಾಟಿಯಿಲ್ಲ. ಕೊನೆಗೆ ತನ್ನ ಹೃದಯ ಬಡಿತ ಕೂಡ ಮಗುವಿಗೇ….!!

ಚಿಂತಿಸುವವರಿಗೆ ಚಿಕ್ಕವನಿಂದ ಚಿಕ್ಕದೊಂದು ಮಾತು………

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

ಹುಟ್ಟಿದ ಮಗು ಅಳುವುದು ಯಾಕೆ ಗೊತ್ತಾ….?
Click to comment

ನಮ್ಮಲ್ಲಿ ಜನಪ್ರಿಯ

To Top